ಪ್ರತಿಷ್ಠಾ ವರ್ಧಂತಿ ಮತ್ತು ವೀರ ವಿಜಯೋತ್ಸವ
ಶ್ರೀ ಆಂಜನೇಯ ದೇವಸ್ಥಾನ ಗುಲ್ವಾಡಿ.
ದಿನಾಂಕ 15-03-2025, ಶನಿವಾರ
ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಂಪತಿಯಂತೆ ನಡೆಯುವ “ವೀರ ವಿಜಯೋತ್ಸವ”
ಸಂಜೆ 5 ರಿಂದ “ಕುಣಿತ ಭಜನಾ ಕಾರ್ಯಕ್ರಮ”
ರಾತ್ರಿ 9 ರಿಂದ “ಸೌಕೂರು ಮೇಳದವರಿಂದ “ಯಕ್ಷಗಾನ ನೂತನ ಪ್ರಸಂಗ”

ಸರ್ವರಿಗೂ ಆದಾರದ ಸ್ವಾಗತ ಬಯಸುವ
ಚೇತನ್ ಕುಮಾರ್ ರೈ, ಅದ್ಯೆಕ್ಷರು
ಅರ್ಚಕರು,
ಸರ್ವ ಸದಸ್ಯರು, ಆಡಳಿತ ಮಂಡಳಿ
ಆಂಜನೇಯ ದೇವಸ್ಥಾನ ಗುಲ್ವಾಡಿ
ಶ್ರೀ ವೀರಾಂಜನೇಯ ಭಜನಾ ಮಂಡಳಿ ಗುಲ್ವಾಡಿ
Leave a Reply