ಶ್ರೀ ಅರ್ಭಕ ದಾರಕೇಶ್ವರಿ ದೇವಸ್ಥಾನ, ಮಣಿಕಲ್ಲು ಜಾನುವಾರು ಕಟ್ಟೆ.
LIVE ನೋಡಿ . ಧಾರ್ಮಿಕ . ಸಾಂಸ್ಕ್ರತಿಕ Article
ವಾರ್ಷಿಕ ಜಾತ್ರಾ ಮಹೋತ್ಸವ ದಿ.೨೪-೦೩-೨೦೨೫ ಸೋಮವಾರದಿಂದ ದಿನಾಂಕ ೨೬-೦೩-೨೦೨೫ ದೇವತಾ ಕಾರ್ಯಕ್ರಮಗಳುದಿ.೨೪-೦೩-೨೦೨೫ನೇ ಸೋಮವಾರ ಮದ್ಯಾಹ್ನ ೧೨-೦೦ಕ್ಕೆನವಕ ಪ್ರಧಾನ ಕಲಶಾಭಿಷೇಕ ಮತ್ತು ಹೋಮಸಂಜೆ ಬಲಿ ಉತ್ಸವ ಮತ್ತು ಕಟ್ಟೆಪೂಜೆ ದಿ.೨೫-೦೩-೨೦೨೫ನೇ ಮಂಗಳವಾರ ಮದ್ಯಾಹ್ನ ಬ್ರಹ್ಬಕಲಶಾಭಿಷೇಕ, ಮಹಾಮಂಗಳಾರತಿ | ಅನ್ನ ಸಂತರ್ಪಣೆ | ರಾತ್ರಿ: ಗೆಂಡಸೇವೆಹಾಗೂ ಹಾಲು-ಹಿಟ್ಟು ಸೇವೆ, ನಾಗದರ್ಶನ, ರಂಗಪೂಜೆ, ಬಲಿ ಉತ್ಸವ ದಿ.೨೬-೦೩-೨೦೨೫ನೇ ಬುಧವಾರ ಬೆಳಿಗ್ಗೆ ಢಕ್ಕೆಬಲಿ, ತುಲಭಾರ ಮತ್ತು ದರ್ಶನ ಸೇವೆ ಸರ್ವರಿಗೂ ಆದರದ ಸ್ವಾಗತ ಬಯಸುವಬಿಲ್ಲಾಡಿ ಮನೆ ಮತ್ತು ನೈಲಾಡಿ ಮನೆಯವರು. ಈ ಎಲ್ಲಾ