Don't miss...
ಶ್ರೀ ಅರ್ಭಕ ದಾರಕೇಶ್ವರಿ ದೇವಸ್ಥಾನ, ಮಣಿಕಲ್ಲು ಜಾನುವಾರು ಕಟ್ಟೆ.
ವಾರ್ಷಿಕ ಜಾತ್ರಾ ಮಹೋತ್ಸವ ದಿನಾಂಕ 24-03-2025 ಸೋಮವಾರದಿಂದ 26-03-2025ರ ವರೆಗೆ. ದೇವತಾ ಕಾರ್ಯಕ್ರಮಗಳುದಿನಾಂಕ.24-03-2025ನೇ ಸೋಮವಾರ ಮದ್ಯಾಹ್ನ 12.00ಕ್ಕೆನವಕ ಪ್ರಧಾನ ಕಲಶಾಭಿಷೇಕ ಮತ್ತು ಹೋಮಸಂಜೆ ಬಲಿ ಉತ್ಸವ ಮತ್ತು ಕಟ್ಟೆಪೂಜೆ ದಿನಾಂಕ.25-03-2025ನೇ ಮಂಗಳವಾರ ಮದ್ಯಾಹ್ನ ಬ್ರಹ್ಮಕಲಶಾಭಿಷೇಕ, ಮಹಾಮಂಗಳಾರತಿ | ಅನ್ನ ಸಂತರ್ಪಣೆ | ರಾತ್ರಿ: ಗೆಂಡಸೇವೆಹಾಗೂ ಹಾಲು-ಹಿಟ್ಟು ಸೇವೆ, ನಾಗದರ್ಶನ, ರಂಗಪೂಜೆ, ಬಲಿ ಉತ್ಸವ ದಿನಾಂಕ.26-03-2025ನೇ ಬುಧವಾರ ಬೆಳಿಗ್ಗೆ ಢಕ್ಕೆಬಲಿ, ತುಲಭಾರ ಮತ್ತು ದರ್ಶನ ಸೇವೆ ಸರ್ವರಿಗೂ ಆದರದ ಸ್ವಾಗತ ಬಯಸುವಬಿಲ್ಲಾಡಿ ಮನೆ ಮತ್ತು ನೈಲಾಡಿ ಮನೆಯವರು. 25-03-2025
ಪ್ರತಿಷ್ಠಾ ವರ್ಧಂತಿ ಮತ್ತು ವೀರ ವಿಜಯೋತ್ಸವ
ಶ್ರೀ ಆಂಜನೇಯ ದೇವಸ್ಥಾನ ಗುಲ್ವಾಡಿ. ದಿನಾಂಕ 15-03-2025, ಶನಿವಾರಪ್ರತಿಷ್ಠಾ ವರ್ಧಂತಿ ಮತ್ತು ವರ್ಷಂಪತಿಯಂತೆ ನಡೆಯುವ “ವೀರ ವಿಜಯೋತ್ಸವ” ಸಂಜೆ 5 ರಿಂದ “ಕುಣಿತ ಭಜನಾ ಕಾರ್ಯಕ್ರಮ”ರಾತ್ರಿ 9 ರಿಂದ “ಸೌಕೂರು ಮೇಳದವರಿಂದ “ಯಕ್ಷಗಾನ ನೂತನ ಪ್ರಸಂಗ” ಸರ್ವರಿಗೂ ಆದಾರದ ಸ್ವಾಗತ ಬಯಸುವಚೇತನ್ ಕುಮಾರ್ ರೈ, ಅದ್ಯೆಕ್ಷರುಅರ್ಚಕರು,ಸರ್ವ ಸದಸ್ಯರು, ಆಡಳಿತ ಮಂಡಳಿಆಂಜನೇಯ ದೇವಸ್ಥಾನ ಗುಲ್ವಾಡಿ ಶ್ರೀ ವೀರಾಂಜನೇಯ ಭಜನಾ ಮಂಡಳಿ ಗುಲ್ವಾಡಿ
ಮಕ್ಕಿ ಪ್ರೀಮಿಯರ್ ಲೀಗ್
ಕೋವಾಡಿ ಪರಿಸರದ ಆಟಗಾರರನ್ನು ಹೆಕ್ಕಿ-ಹೆಕ್ಕಿ ತಂಡ ಕಟ್ಟಿದ್ದೆ ಮಕ್ಕಿ!
ಯಾರೇ ಗೆದ್ದರೂ ತಾವು ಗೆದ್ದಂತೆ ಸಂಭ್ರಮಿಸುವುದೇ ಈ ಮಕ್ಕಿ ಪ್ರೀಮಿಯರ್ ಲೀಗ್ ನ ಸ್ನೇಹ -ಬಾಂಧವ್ಯ ಕ್ಕೆ ಸಾಕ್ಷಿ !
ಶನೀಶ್ವರ ದೇವಸ್ಥಾನ ಚೋನಮನೆ ಆಜ್ರಿ ಜಾತ್ರೋತ್ಸವ
ಅಜ್ರಿ ಚೋನಮನೆಯ ಪ್ರಶಾಂತ ಸೌಂದರ್ಯದ ನಡುವೆ ಇರುವ ಈ ದೇವಾಲಯವು ಪ್ರಾರ್ಥನೆ, ಧ್ಯಾನ ಮತ್ತು ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಸೂಕ್ತವಾದ ಶಾಂತ ವಾತಾವರಣವನ್ನು ನೀಡುತ್ತದೆ. ಹಚ್ಚ ಹಸಿರಿನ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಸ್ವಾಗತಿಸುವ ಸಮುದಾಯವು ಭಕ್ತರು ಮತ್ತು ಪ್ರಯಾಣಿಕರಿಬ್ಬರಿಗೂ ಭೇಟಿ ನೀಡಲೇಬೇಕಾದ ತಾಣವಾಗಿದೆ.
ಸೌಕೂರು ಪುಷ್ಪ ಪವಾಡ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೋತ್ಸವ
ದಿನಾಂಕ ೨೩-೦೨-೨೦೨೫ ಮತ್ತು ೨೪-೦೨-೨೦೨೫ರಂದು ವಾರ್ಷೀಕ ಜಾತ್ರೋತ್ಸವ.