2 categories
ನಾಲ್ಕು ಜನ ಅನಿವಾರ್ಯವಾಗಿ ಸಮಯ ಕಳೆಯಲು ಪ್ರಾರಂಭಿಸಿದ ಕ್ರಿಕೆಟ್ ಆಟ ಇಂದು ಆ ಪ್ರದೇಶದ ಹೆಸರಾಂತ ಕ್ರಿಕೇಟ್ ಕೂಟ ವಾಗಿ ಬೆಳೆದಿದೆ.
ಅಂಪಾರು ಪರಿಸರದಲ್ಲಿ ಪ್ರಥಮವಾಗಿ ಕ್ರಿಕೆಟ್ ಲೀಗ್ ಪಂದ್ಯಕೂಟವನ್ನು ಪ್ರಾರಂಭಿಸಿದ ಖ್ಯಾತಿಕೂಡ ಪಡೆದುಕೊಂಡಿದೆ.
ಕೋವಾಡಿ ಪರಿಸರದ ಆಟಗಾರರನ್ನು ಹೆಕ್ಕಿ-ಹೆಕ್ಕಿ ತಂಡ ಕಟ್ಟಿದ್ದೆ ಮಕ್ಕಿ!
ಯಾರೇ ಗೆದ್ದರೂ ತಾವು ಗೆದ್ದಂತೆ ಸಂಭ್ರಮಿಸುವುದೇ ಈ ಮಕ್ಕಿ ಪ್ರೀಮಿಯರ್ ಲೀಗ್ ನ ಸ್ನೇಹ -ಬಾಂಧವ್ಯ ಕ್ಕೆ ಸಾಕ್ಷಿ !
ಇನ್ನೊಂದು ವಿಶೇಷವೆಂದರೆ ಈ ಪಂದ್ಯಕೂಟಕ್ಕೆ ಆ ಪ್ರದೇಶದ ಹಿರಿಯ ವ್ಯಕ್ತಿಗಳ ಸಹಕಾರ.
ಇದೊಂದು ಪಂದ್ಯಕೂಟ ಮಾತ್ರವಲ್ಲ ಇದೊಂದು ಸ್ನೇಹಕೂಟ.
Post Views: 13
Related Posts

ಶ್ರೀ ಸ್ವಾಮಿ ಹಾಗೂ ಪಂಜುರ್ಲಿ ಮತ್ತು ಸಪರಿವಾರ ದೈವಸ್ಥಾನ
ಬ್ಯಾಲಿಕೋಡೇರಿ, ಲೈಟ್ ಹೌಸ್ ರಸ್ತೆ ಗಂಗೊಳ್ಳಿಚತುರ್ಥ ವರ್ಷದ ವರ್ದಂತಿ ಮಹೋತ್ಸವ ದಿನಾಂಕ 25-04-2025…

ಅರ್ಭಕ ದಾರಕೇಶ್ವರಿ ದೇವಸ್ಥಾನ ಜಾನುವಾರುಕಟ್ಟೆ, ಮಣಿಕಲ್ಲು
ಶ್ರೀ ರಾಜರಾಜೇಶ್ವರಿ ದೇವಿ ನೆಲೆನಿಂತ ಸ್ಥಾನ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ…
ಪ್ರತಿಷ್ಠಾ ವರ್ಧಂತಿ ಮತ್ತು ವೀರ ವಿಜಯೋತ್ಸವ
ಶ್ರೀ ಆಂಜನೇಯ ದೇವಸ್ಥಾನ ಗುಲ್ವಾಡಿ. ದಿನಾಂಕ 15-03-2025, ಶನಿವಾರಪ್ರತಿಷ್ಠಾ ವರ್ಧಂತಿ ಮತ್ತು ವರ್ಷಂಪತಿಯಂತೆ…