ಅರ್ಭಕ ದಾರಕೇಶ್ವರಿ ದೇವಸ್ಥಾನ ಜಾನುವಾರುಕಟ್ಟೆ, ಮಣಿಕಲ್ಲು

ಶ್ರೀ ರಾಜರಾಜೇಶ್ವರಿ ದೇವಿ ನೆಲೆನಿಂತ ಸ್ಥಾನ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಮಣಿಕಲ್ಲು ಕ್ಷೇತ್ರ, ಪುರಾಣ.. ಇತಿಹಾಸವನ್ನು ಹೊಂದಿರುವ ಕ್ಷೇತ್ರವಾಗಿ, ಸ್ರಷ್ಟಿ ಕಾಲದ ದಕ್ಷಯಜ್ಞದಲ್ಲಿ ದಾಕ್ಷಾಯಣಿಯು ತನ್ನನ್ನು ತಾನು ದಹಿಸಿಕೊಂಡ ಹೊತ್ತಲ್ಲಿ,, ಪರಮ ಶಿವನು ಕ್ರೋದಗೊಂಡು ಕಾಲಬೈರವನಾಗಿ ನೆಲೆನಿಂತ ಜಾಗವಾಗಿದೆ.. ಅಲ್ಲದೆ ಆ ಕಾಲಬೈರವನನ್ನು ಸಾಂತ್ವನಪಡಿಸಲು ದೇವಾನು