
A.S.A Trophy 2025
ಫ್ರೆಂಡ್ಸ್ ಕ್ರಿಕೆಟರ್ಸ್ ನಾಯಕವಾಡಿ
ಇವರ ಆಶ್ರಯದಲ್ಲಿ ಒಂಬತ್ತನೇ ಬಾರಿಗೆ ಹಗಲಿನ ಕ್ರಿಕೆಟ್ ಪಂದ್ಯಾಟ
ದಿನಾಂಕ 12 ಮತ್ತು 13ನೇ ಏಪ್ರಿಲ್
ಪ್ರಥಮ ದಿನ ಬೈಂದೂರು ವಿಧಾನಸಭಾ ಕ್ಷೇತ್ರ 12 ತಂಡಗಳ ಲೀಗ್ ಮಾದರಿಯ ಹಗಲಿನ ಪಂದ್ಯಕೂಟ ,ಎರಡನೆಯ ದಿನ ಬೈಂದೂರು ವಿಧಾನಸಭಾ ಕ್ಷೇತ್ರದ 35 ಮತ್ತು 38 ಡಬಲ್ ಐಕಾನ್ ಮಾದರಿಯ ಲೀಗ್ ಪಂದ್ಯಕೂಟ .
ಪ್ರವೇಶ ಶುಲ್ಕ 5500/- ರೂಪಾಯಿ | ಆಟಗಾರರ ಪ್ರವೇಶ ಶುಲ್ಕ ರೂ.100/-ರೂಪಾಯಿ
ಪ್ರಥಮ ಬಹುಮಾನ: 50050/- ದ್ವಿತೀಯ ಬಹುಮಾನ: 25025/- ಹಾಗೂ ವೈಯಕ್ತಿಕ ಬಹುಮಾನಗಳು.

Leave a Reply