
ಶ್ರೀ ಸ್ವಾಮಿ ಹಾಗೂ ಪಂಜುರ್ಲಿ ಮತ್ತು ಸಪರಿವಾರ ದೈವಸ್ಥಾನ
ಬ್ಯಾಲಿಕೋಡೇರಿ, ಲೈಟ್ ಹೌಸ್ ರಸ್ತೆ ಗಂಗೊಳ್ಳಿ ಚತುರ್ಥ ವರ್ಷದ ವರ್ದಂತಿ ಮಹೋತ್ಸವ ದಿನಾಂಕ 25-04-2025 ನೇ ಶುಕ್ರವಾರ ಸಂಜೆ 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗುರುಗಣಪತಿ ಪೂಜೆ, ಪಂಚ ವಿಂಶತಿ, ಕಲಶ ಸ್ಥಾಪನೆ, ಕಲಾಹೋಮ, ಕಲಾತತ್ವ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ದಿನಾಂಕ 26-04-2025 ನೇ ಶನಿವಾರ