4 categories
ಬ್ಯಾಲಿಕೋಡೇರಿ, ಲೈಟ್ ಹೌಸ್ ರಸ್ತೆ ಗಂಗೊಳ್ಳಿ
ಚತುರ್ಥ ವರ್ಷದ ವರ್ದಂತಿ ಮಹೋತ್ಸವ
ದಿನಾಂಕ 25-04-2025 ನೇ ಶುಕ್ರವಾರ ಸಂಜೆ 7 ಗಂಟೆಗೆ
ಸಾಮೂಹಿಕ ಪ್ರಾರ್ಥನೆ, ಗುರುಗಣಪತಿ ಪೂಜೆ, ಪಂಚ ವಿಂಶತಿ, ಕಲಶ ಸ್ಥಾಪನೆ, ಕಲಾಹೋಮ, ಕಲಾತತ್ವ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ
ದಿನಾಂಕ 26-04-2025 ನೇ ಶನಿವಾರ ಬೆಳಿಗ್ಗೆ ಶ್ರೀ ದೇವರಿಗೆ ಮಂಗಳಾರತಿ, ಕುಂಕುಮಾರ್ಚನೆ, ಸಂದರ್ಶನ,
ಮಹಾಪೂಜೆ ಮದ್ಯಾಹ್ನ : ಮಹಾ ಅನ್ನ ಸಂತರ್ಪಣೆ
Post Views: 12,372
Related Posts

A.S.A Trophy 2025
ಫ್ರೆಂಡ್ಸ್ ಕ್ರಿಕೆಟರ್ಸ್ ನಾಯಕವಾಡಿ ಇವರ ಆಶ್ರಯದಲ್ಲಿ ಒಂಬತ್ತನೇ ಬಾರಿಗೆ ಹಗಲಿನ ಕ್ರಿಕೆಟ್ ಪಂದ್ಯಾಟ…

ಶನೀಶ್ವರ ದೇವಸ್ಥಾನ ಚೋನಮನೆ ಆಜ್ರಿ ಜಾತ್ರೋತ್ಸವ
ಶಾಂತಿಯುತವಾದ ಅಜ್ರಿ ಚೋನಮನೆ ಗ್ರಾಮದಲ್ಲಿ ನೆಲೆಗೊಂಡಿರುವ ಶನೀಶ್ವರ ದೇವಸ್ಥಾನವು ನ್ಯಾಯ ಮತ್ತು ಸಮತೋಲನದ…

ಶ್ರೀ ಅರ್ಭಕ ದಾರಕೇಶ್ವರಿ ದೇವಸ್ಥಾನ, ಮಣಿಕಲ್ಲು ಜಾನುವಾರು ಕಟ್ಟೆ.
ವಾರ್ಷಿಕ ಜಾತ್ರಾ ಮಹೋತ್ಸವ ದಿನಾಂಕ 24-03-2025 ಸೋಮವಾರದಿಂದ 26-03-2025ರ ವರೆಗೆ. ದೇವತಾ ಕಾರ್ಯಕ್ರಮಗಳುದಿನಾಂಕ.24-03-2025ನೇ…

ಅರ್ಭಕ ದಾರಕೇಶ್ವರಿ ದೇವಸ್ಥಾನ ಜಾನುವಾರುಕಟ್ಟೆ, ಮಣಿಕಲ್ಲು
ಶ್ರೀ ರಾಜರಾಜೇಶ್ವರಿ ದೇವಿ ನೆಲೆನಿಂತ ಸ್ಥಾನ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ…