4 categories
ಬ್ಯಾಲಿಕೋಡೇರಿ, ಲೈಟ್ ಹೌಸ್ ರಸ್ತೆ ಗಂಗೊಳ್ಳಿ
ಚತುರ್ಥ ವರ್ಷದ ವರ್ದಂತಿ ಮಹೋತ್ಸವ
ದಿನಾಂಕ 25-04-2025 ನೇ ಶುಕ್ರವಾರ ಸಂಜೆ 7 ಗಂಟೆಗೆ
ಸಾಮೂಹಿಕ ಪ್ರಾರ್ಥನೆ, ಗುರುಗಣಪತಿ ಪೂಜೆ, ಪಂಚ ವಿಂಶತಿ, ಕಲಶ ಸ್ಥಾಪನೆ, ಕಲಾಹೋಮ, ಕಲಾತತ್ವ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ
ದಿನಾಂಕ 26-04-2025 ನೇ ಶನಿವಾರ ಬೆಳಿಗ್ಗೆ ಶ್ರೀ ದೇವರಿಗೆ ಮಂಗಳಾರತಿ, ಕುಂಕುಮಾರ್ಚನೆ, ಸಂದರ್ಶನ,
ಮಹಾಪೂಜೆ ಮದ್ಯಾಹ್ನ : ಮಹಾ ಅನ್ನ ಸಂತರ್ಪಣೆ
Post Views: 12,409
Related Posts
ಮಕ್ಕಿ ಪ್ರೀಮಿಯರ್ ಲೀಗ್
Subscribe ನಾಲ್ಕು ಜನ ಅನಿವಾರ್ಯವಾಗಿ ಸಮಯ ಕಳೆಯಲು ಪ್ರಾರಂಭಿಸಿದ ಕ್ರಿಕೆಟ್ ಆಟ ಇಂದು…
ಅಜ್ಜನ ಜಾತ್ರೆ
ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರಕೆದೂರು - ಬೇಳೂರು (ಮಾಹಿತಿ ಜೋಡಿಸಲಾಗುತ್ತಿದೆ) https://www.youtube.com/live/INl7Vr1gBSg?si=rh-PRcTc8ZDMj1I8
A.S.A Trophy 2025
ಫ್ರೆಂಡ್ಸ್ ಕ್ರಿಕೆಟರ್ಸ್ ನಾಯಕವಾಡಿ ಇವರ ಆಶ್ರಯದಲ್ಲಿ ಒಂಬತ್ತನೇ ಬಾರಿಗೆ ಹಗಲಿನ ಕ್ರಿಕೆಟ್ ಪಂದ್ಯಾಟ…

